Home

ಸವದತ್ತಿ ನಗರದ ಬಗ್ಗೆ.

ಸವದತ್ತಿ ಯಲ್ಲಮ್ಮಾ ಪುರಸಭೆಯು ಸನ್ 1876 ನೇ ಇಸ್ವಿಯಲ್ಲಿ ಸ್ಥಾಪನೆಯಾಗಿದೆ. ಬೆಳಗಾವಿಯಿಂದ 83 ಕಿ.ಮೀ ಅಂತರದಲ್ಲಿದೆ. ಸವದತ್ತಿ ಕ್ರಿ.ಶ 930 ರಿಂದ 1236 ರ ವರೆಗೆ ರಟ್ಟ ಅರಸರ ರಾಜಧಾನಿಯಾಗಿತ್ತು. ಸವದತ್ತಿ ಪಟ್ಟಣದ ಪಶ್ಚಿಮಕ್ಕೆ ಐತಿಹಾಸಿಕ ಕೋಟೆ ಇದೆ. ಸವದತ್ತಿ ಪಟ್ಟಣದ 5 ಕಿ.ಮೀ ಅಂತರದಲ್ಲಿ ಐತಿಹಾಸಿಕ ಜಾಗೃತ ಶ್ರೀ ರೇಣುಕಾ ಯಲ್ಲಮ್ಮಾದೇವಿ ದೇವಸ್ಥಾನ, ಪರಶುರಾಮ ದೇವಸ್ಥಾನ ಜಮದಗ್ನಿ ದೇವಸ್ಥಾನವಿದೆ. ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನವು ಭಕ್ತಿಭಾವದ ಕೇಂದ್ರವಾಗಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ನಾನಾ ಪ್ರದೇಶಗಳಿಂದ ಅಪಾರ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ. ಸಾಕ್ಷರತೆಯ ಪ್ರಮಾಣವು ಶೇ.60.63% ರಷ್ಟಿದ್ದು ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.50.93% ಮತ್ತು ಪುರಷರ ಸಾಕ್ಷರತೆ ಪ್ರಮಾಣ 70.00% ರಷ್ಟು ಇರುತ್ತದೆ. 

Brief about Saundatti Town.

Town Municipal Council Saundatti Yallamma is Constituted in 1876. It is Situated at distance of 83 Kms from belgaum. Saundatti is capital of Ratta (Emporar) in the period of 930 to 1230. Historical fort is situated on western part of the Town. 5 Kms from saundatti the holly pilgrim places goddess Shree Renuka Yallamma temple, Parsuram temple,Jamdagni temple. Shree Renuka Yellamma temple is the center of devotion & many devotees from Maharastra and Karanataka visit to take darashan goddess Yellamma. Average literacy rate is 60.63%. In this Male literacy rate is 70.00% & female literacy rate is 50.93%.

  24X7 Helpline Public Grievance Redressal System Service Phone No 08330-224000
 

 2011-12ನೇ ಸಾಲಿನ ಎಸ್.ಎಫ್.ಸಿ 13ನೇ ಹಣಕಾಸು, ರಸ್ತೆ ಮತ್ತು ಸೇತುವೆ ನಿರ್ವಹಣೆ ಮತ್ತು 2009-10ನೇ ಸಾಲಿನ  ಎಸ್.ಎಫ್.ಸಿ ಉಳಿತಾಯ 22.75% ಅನುದಾನ ಯೋಜನೆಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಟೆಂಡರ.     

 

 "This Page is maintained by Shri C.G Salimath, S.D.A"

 

 

 

No. Of Visitors :
Last Updated   : 28/01/2012  Release History
Release 2.0.0, Powered By Karnataka Municipal Data Society & maintained by Saundatti TMC
This website can best viewed with the resolution 1024 * 768 using Internet Explorer 7.0 or above.
Valid CSS!